ಮುಂಬೈನಲ್ಲಿ ಮಳೆಯ ಆರ್ಭಟದಿಂದ ಮಹಿಳೆಯರಿಬ್ಬರು ತೆರೆದ ಮ್ಯಾನ್ ಹೋಲ್ಗೆ ಬಿದ್ದಿರುವ ಘಟನೆ ಮುಂಬೈನ ಭಂಡೂಪ್ ಏರಿಯಾದಲ್ಲಿ ನಡೆದಿದ್ದು, ಅದೃಷ್ಟವಶಾತ್ ಇಬ್ಬರು ಕೂಡ ಅಪಾಯದಿಂದ ಪಾರಾಗಿದ್ದಾರೆ.<br /><br />Two women fell into an uncovered manhole within minutes in the Bhandup area of Maharashtra capital Mumbai on Wednesday. Luckily, both escaped unhurt. A video of the incident has gone viral.